'International Women's day

Mar 11, 2024

The Gender Sensitization Cell (GSC) from Yenepoya (Deemed to be University) organized a program to mark the 'International Women's day' on 11.03.2024 at Yendurance Zone, Mangaluru. Ms Mrinal Karkera , Associate Professor, School of Allied Health , Yenepoya (Deemed to be University), welcomed the august gathering with introductory remarks. Dr. Gladys R Colaco, secretary of GSC presented the program report for the year 2023-24.  

ಲಿಂಗ ಸಂವೇದನಾ ಘಟಕದ ವತಿಯಿಂದ ಯೆನೆಪೋಯ ( ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ ) ದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು . ಶ್ರೀಮತಿ ಮೃಣಾಲ್ ಕರ್ಕೇರ, ಅಸೋಸಿಯೇಟ್ ಪ್ರೊಫೆಸರ್, ಸ್ಕೂಲ್ ಆಫ್ ಅಲೈಡ್ ಹೆಲ್ತ್, ಯೆನೆಪೋಯ (ಡೀಮ್ಡ್ ಟು ಯುನಿವರ್ಸಿಟಿ) ಪ್ರಾಸ್ತಾವಿಕವಾಗಿ ಮಾತನಾಡಿ ಸೇರಿದ ಗಣ್ಯರನ್ನು ಸ್ವಾಗತಿಸಿದರು . ಸೆಲ್ ನ ಕಾರ್ಯದರ್ಶಿಯವರಾದ ಡಾ. ಗ್ಲಾಡೀಸ್ ಆರ್. ಕೊಲಾಸೋ 2023- 24 ರ ವರದಿ ವಾಚಿಸಿದರು .

Please check the attachment for details







Apply Now
Fee Structures